logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Band saw
ಪಟ್ಟೆಗರಗಸ

Banyan tree
ಆಲ, ನ್ಯಗ್ರೋಧ, ವಟವೃಕ್ಷ, ಗಿಲಿಕೆ ಮರ, ಹಾಲ

Baobab
ಬಹ್ಮಾಮ್ಲಿಕ, ಆನೆ ಹುಣಿಸಿ, ಮಗಿಮಾವು

Barbadas cherry
ಸೀಮೆಅರೆನೆಲ್ಲಿ

Barge
ಹರಿಗೋಲು, ದೋಣಿ

Bark
ತೊಗಟೆ

Bark guage
ತೊಗಟೆ ದಪ್ಪವನ್ನು ಅಳತೆಮಾಡುವ ಉಪಕರಣ

Bark, over
ತೊಗಟೆ ಮೇಲಿನ

Bark scorch
ತೊಗಟೆ ತಾಪ

Bark, under
ತೊಗಟೆ ರಹಿತ, ತೊಗಟೆ ತೆಗೆದ


logo