Pampana Nudigani (Kannada)
[ನಾ] ಆಳವಾದ ತಿಳಿವಿಗೆ ಆಕರನಾದವನು (ಜಗತ್ಸ್ವಾಮಿ ಸಂದ ಆದಿಬ್ರಹ್ಮಂ ಅಗಾಧಬೋಧನಿಳಯಂ ದುರ್ವಾರಸಂಸಾರ ವಿಚ್ಛೇದೋಪಾಯನಿಯುಕ್ತಸೂಕ್ತಿ ವೃಷಮಾರ್ಗಾಗ್ರೇಸರಂ: ಆದಿಪು, ೧. ೧)
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
[ನಾ] ಬೆಟ್ಟಗಾಡು (ಅಲ್ಲಿಂ ಪೊಱಮಟ್ಟು ಮುನ್ನ ಧನಮಂ ಬಯ್ತಿದರ್ ಅಗಾರಣ್ಯದೊಳ್: ಆದಿಪು, ೫. ೪)
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
[ಕ್ರಿ] ಕಟ್ಟು ಬೀಳು (ಮದುವೆಗಂ ರಾಜ್ಯದ ಪತ್ತುಗೆಗಂ ಗುರೂಪದೇಶಕ್ಕಗಿದು ಮನಂದಂದಂ: ಆದಿಪು, ೬. ೨); [ಕ್ರಿ] ಹೆದರು (ಕಿಡುವೊಡಲ ಕಿಡುವ ರಾಜ್ಯದ ಪಡೆಮಾತುಗೊಳಲ್ಕಮೆನ್ನ ಮೆಯ್ಯಗಿದಪುದು: ಆದಿಪು, ೧೪. ೧೨೭)
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
[ನಾ] ಆಧಿಕ್ಯ, ಅತಿಶಯತೆ (ಆಕೆಯ ಬಗೆದ ಬಗೆಯೊಳೊಡಂಬಡುವಂತೆ ಕುಲಗಿರಿಗಳ ಬಿಣ್ಪುಮಂ ಧರಾತಳದ ತಿಣ್ಪುಮಂ ಆದಿತ್ಯನ ತೇಜದಗುಂತಿಯುಮಂ: ಪಂಪಭಾ, ೧. ೧೩೯ ವ); [ನಾ] ಏಳಿಗೆ (ಇದಱೊಳ್ ತನ್ನಿಷ್ಟವಪ್ಪನ್ನಂ ಉತ್ತರಂ ಅಕ್ಕುಂ ಧೃತಿ ತುಷ್ಟಿ ಪುಷ್ಟಿ ವಿಭವಂ ಸೌಭಾಗ್ಯಂ ಇಷ್ಟಂಗನಾಸುರತಂ ಕಾಂತಿ ಅಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ: ಪಂಪಭಾ, ೧೪. ೬೫)
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
[ನಾ] ಅತಿಶಯ (ಮೂಲೋಕಕ್ಕೆ ಪೆಂಪಿಂದ ಅಗುಂದಲೆಯಾಗಿರ್ದುದು ದೇವದಂಪತಿರತಶ್ರೀಸುಂದರಂ ಮಂದರಂ: ಆದಿಪು, ೧. ೫೦); [ಗು] ಮೀರಿದುದು (ರಾಜ್ಯಮಂ ತೃಣದಿಂದಂ ಲಘುವಾಗೆ ಬಗೆದು ಬಗೆದರ್ ತಾಮುಂ ತಂದೆಯ ಬಗೆದುದನೆ ಎಂದೊಡೆ ಅಗುಂದಲೆ ಪೊಗೞಲ್ಕೆ ಚಕ್ರಿನಂದನರಳವಂ: ಆದಿಪು, ೪. ೮೮)
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
[ನಾ] [ಜೈನ] ಸಿದ್ಧಪರಮೇಷ್ಠಿಗಳ ಅಷ್ಟಗುಣಗಳಲ್ಲಿ ಒಂದು, [ಮನಸ್ಸು] ಹಗುರ ಅಥವಾ ಭಾರವಾಗದ ಸಮಸ್ಥಿತಿ (ಸಮ್ಯಕ್ ಜ್ಞಾನ ದರ್ಶನ ಅನಂತವೀರ್ಯ ಸೂಕ್ಷ್ಮತ್ವ ಅಗುರುಲಘುತ್ವ ಅವಗಾಹ ಅವ್ಯಾಬಾಧಗಳೆಂಬ ಸಿದ್ಧಪರಮೇಷ್ಠಿಗಳ ಅಷ್ಟಗುಣಂಗಳಂ ನೆನೆಯುತ್ತುಂ: ಆದಿಪು, ೧೦. ೧೪ ವ)
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
[ನಾ] ಭಯಂಕರತೆ (ಮದಧಾರಾ ಜಳಾಸಾರದಿಂದುರ್ಬಿದ ಅಗುರ್ಬಂ ತಾಳ್ದಿ ನಿಂದೂರ್ಜಿತ ಜಯಗಜಮಂ ರಾಗದಿಂದೇಱಿದಂ: ಆದಿಪು, ೧೨. ೬೧) [ನಾ] ಅದ್ಭುತ (ಅಂತು ನೂರ್ವರೊಳ್ ಒರ್ವನ ಅಗುರ್ಬು ಪರ್ಬಿ ಪರಕಲಿಸೆ ಸಂಪೂರ್ಣ ವಯಸ್ಕನಾಗಿ ಘೃತಘಟವಿಘಟನನುಮಾಗಿ ಪುಟ್ಟುವುದುಂ: ಪಂಪಭಾ, ೧. ೧೩೧ ವ)
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
[ಕ್ರಿ] ಭಯವನ್ನುಂಟುಮಾಡುವಂತಿರು (ತೋಳೆಂಟು ಅಗುರ್ವಾಗಿರೆ ಬಣ್ಣಂ ಪೊನ್ನ ಬಣ್ಣಕ್ಕೆಣೆಯೆನೆ: ಆದಿಪು, ೧. ೭)
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
[ಕ್ರಿ] ಭಯಪಡಿಸು (ನೆತ್ತಿಗಳಿಂ ನಿಮಿರ್ದಿರ್ದ ಬಳ್ಳಿಗಳ್ವಿಡಿದು ವಿಷೋರಗಪ್ರತತಿ ನೋೞ್ಪೊಡಗುರ್ವಿಸೆ ಸುಯ್ವ ಸುಯ್ಗಳಿಂ: ಆದಿಪು, ೧೪. ೧೪೦); [ಕ್ರಿ] ಹೆದರು (ಬೆಸಕೆಯ್ದತ್ತು ಸಮುದ್ರಮುದ್ರಿತ ಧರಾಚಕ್ರಂ ಪ್ರತಾಪಕ್ಕಗುರ್ವಿಸೆ ಗೋೞುಂಡೆಗೊಳುತ್ತುಮಿರ್ದುದು ದಿಶಾಚಕ್ರಂ: ಪಂಪಭಾ, ೧. ೧೧೦); [ಕ್ರಿ] ವಿಜೃಂಭಿಸು (ಸೂರ್ಯಪ್ರಭಾ ಪ್ರಸರಂಗಳ್ ಮಸುಳ್ವನ್ನೆಗಂ ಪೊಳೆವುದೊಂದಂ ಶಕ್ತಿಯಂ ಕೊಂಡಗುರ್ವಿಸಿ ಗಾಂಗೇಯಂ ಇಟ್ಟಂ: ಪಂಪಭಾ, ೧೦. ೧೨೩)
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
[ನಾ] ಅದ್ಭುತ, ವಿಸ್ಮಯ (ವಾರಿಧಿಯೆ ಗಗನಮಂ ಮುಟ್ಟಿ ನಿಂದಂತೆ ಅಗುರ್ವಿನಿಂದಾದಂ ಚೆಲ್ವಾಯ್ತು ಚಕ್ರದ್ವಿಪಘಟೆ ನಿಶಿತಾಸ್ತ್ರಾಂಶುಜಾಳಾವಲೀಢಂ: ಆದಿಪು, ೧೪. ೯೭); [ನಾ] ಭಯ (ವಿಕ್ರಮದಿಂದೆ ನಿಂದಗುರ್ವೆನಲಿಱಿದಾಂತನಂ ಮೊಸಳೆಯಂ ಪಿಡಿವಂತಿರೆ ನೋರೊಳೊತ್ತಿ ಭೀಮನತಿಗರ್ವದಿಂ ಪಿಡಿಯೆ: ಪಂಪಭಾ, ೧. ೨೬); [ನಾ] ಆಶ್ಚರ್ಯ (ಬಿಯಂ ಆರೆರ್ದೆಗಂ ಬರೆ ಬರ್ಪ ಪಾಂಗು ಅಗುರ್ವಾಗಿರೆ ಚೆಲ್ವನಾಯ್ತು ಅರಬೊಜಂಗರ ಲೀಲೆ ಸುರೇಂದ್ರಲೀಲೆಯಿಂ; ಪಂಪಭಾ, ೪. ೮೭); [ನಾ] ಸಾಹಸ (ಮಹಾರಥರಾಜಿಯೊಳ್ ಅಂತಗುರ್ವಿನಚ್ಚುಡಿದಿರೆ ಕಾದಿ ಬಿಚ್ಚಳಿಸಿದರ್: ಪಂಪಭಾ, ೧೦. ೧೧೪); [ನಾ] ಅತಿಶಯತೆ (ಮತ್ಪ್ರತಾಪಕ್ಕಿದಱಿಂದಂ ನೋಡ ಅಗುರ್ವು ಉರ್ವಿದುದು ಇದುವೆ ಮಹಾಭಾರತಕ್ಕಾದಿಯಾಯ್ತು: ಪಂಪಭಾ, ೧೨. ೧೫೬); [ನಾ] ಭೀಕರತೆ (ಸುಯೋಧನನ ಸಕಲರಾಜ್ಯಶ್ರೀಯುಂ ಸಡಿಲಿಸಿದ ತೋಳನಾಗಳ್ ಸಡಿಲಿಸಲಣ್ಮಳೆ ದಲ್ ಅದಱ ಅಗುರ್ವು ಏಂ ಪಿರಿದೋ: ಪಂಪಭಾ, ೧೨. ೧೯೩)
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ