logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Log, top
ಶೀರ್ಷದಿಮ್ಮಿ, ಮೇಲಿನದಿಮ್ಮಿ

Log, trap
ಪಾಶಕ ದಿಮ್ಮಿ, ಕ್ರಿಮಿಕೀಟ ಹಿಡಿಯಲು ಬಿಟ್ಟ ದಿಮ್ಮಿ

Logging
ಮರಕಡಿಯುವಿಕೆ, ಮರ ಕಡಿದು ನಾಟಾ ಮಾಡುವುದು

Logging, basic
ಮೂಲ ದಿಮ್ಮಿ ಕಡಿಯುವಿಕೆ

Logging, full tree
ಪೂರ್ಣವೃಕ್ಷ ದಿಮ್ಮಿ ಕಡಿಯುವಿಕೆ

Logging, hot
ಅವಿರತ ಮರ ಕಡಿಯುವಿಕೆ

Logging, integrated
ಸಮಗ್ರ ದಿಮ್ಮಿ ಕಡಿಯುವಿಕೆ

Logging, selective
ಆಯ್ದ ಮರ ಕೊಯ್ಯುವಿಕೆ

Logging, short wood
ತುಂಡುದಿಮ್ಮಿ ಕೊಯ್ಯುವಿಕೆ

Logging, skyline
ಆಕಾಶವಾಹ ದಿಮ್ಮಿ ಕಡಿದು ಸಾಗಿಸುವಿಕೆ


logo