logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Law of constant proportions
ಸ್ಥಿರ ಅನುಪಾತಗಳ ನಿಯಮ

Law of multiple proportions
ಗುಣಿತಾನುಪಾತಗಳ ನಿಯಮ

Law of octaves
ಅಷ್ಟಕ ನಿಯಮ

Lazy
ಸೋಮಾರಿ

Leaching
ಕ್ಷಾಲನ, ಪ್ರತ್ಯೇಕಿಸುವಿಕೆ

Lead (Pb)
ಸೀಸ

Length
ಉದ್ದ

Levorotatory
ಎಡಕ್ಕೆ ತಿರುಗುವ, ವಾಮ ಭ್ರಾಮಕ, ಎಡಮುರಿ

Light
ಬೆಳಕು

Ligand
ಲೈಗಂಡ್, ಸಂಕೀರ್ಣ ಪರಮಾಣುವಿನಲ್ಲಿ ಕೇಂದ್ರ ಪರಮಾಣುವಿನೊಂದಿಗೆ ಬಂಧಿತ ಅಣು ಅಥವಾ ಅಯಾನು


logo