logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Main line
ಮುಖ್ಯ ರೇಖೆ

Major forest produce
ಪ್ರಧಾನ ಅರಣ್ಯೋತ್ಪತ್ತಿ

Major yield
ಮುಖ್ಯ / ಪ್ರಧಾನ ಇಳುವರಿ

Male bamboo
ಕಾಗದದ ಬಿದಿರು

Mammalia
ಸಸ್ತನಿ ವರ್ಗ

Mammals
ಸಸ್ತನಿಗಳು

Management, forest
ಅರಣ್ಯ ನಿರ್ವಹಣೆ

Management, method of
ನಿರ್ವಹಣಾ ರೀತಿ / ವಿಧಾನ

Management, objects of
ನಿರ್ವಹಣೆ ಧ್ಯೇಯಗಳು

Management, range
ನಿರ್ವಹಣ ಹರವು / ವ್ಯಾಪ್ತಿ


logo