logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Redox
ಆಕ್ಸಿಡೀಕರಣ ಮತ್ತು ಅಪಕರ್ಷಣ ಸಂಬಂಧಿ

Reduce
ಇಳಿಸು, ಕಡಿಮೆಮಾಡು

Reduction
ಅಪಕರ್ಷಣೆ, ಇಳಿಕೆ

Reed
ಜಲಸಸ್ಯ

Reflex action
ಪರಾವರ್ತನಕ್ರಿಯೆ, ಅನುವರ್ತನಕ್ರಿಯೆ

Reflection
ಪ್ರತಿಫಲನ

Refraction
ಬೆಳಕಿನ ವಕ್ರೀಭವನ

Regeneration
ಪುನರ್ಭವ, ಪುನರುದ್ಭವ, ಪುನರುತ್ಪತ್ತಿ

Regular reflection
ನಿಯತ ಪ್ರತಿಫಲನ

Regulatory food
ಕ್ರಮಬದ್ಧ ಆಹಾರ


logo