logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Heat of fusion
ಸಮ್ಮಿಲನದ ಉಷ್ಣ

Heat proof
ಉಷ್ಣಭೇದ್ಯ

Heat theorem
ಉಷ್ಣಪ್ರಮೇಯ

Heavy water
ಭಾರಜಲ

Hemiacetal
ಆಲ್ಕೋಹಾಲ್ ಮತ್ತು ಅಡಿಲೈಡ್ ಸೇರಿದ ಸಂಯುಕ್ತ

Heptagon
ಸಪ್ತಕೋನಾಕೃತಿ

Herbicide
ಶಾಕನಾಶಿ, ಸಸ್ಯನಾಶಕ

Heterogeneous
ಅಸಮರೂಪ, ಭಿನ್ನಜಾತೀಯ

Heterologous
ಭಿನ್ನಜಾತೀಯ ಭಿನ್ನಸಂಬಂಧಿ

Heteronuclear
ಭಿನ್ನ ನ್ಯೂಕ್ಲಿಯಸ್ಸಿನ


logo