logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Indian red water lilly
ಕನ್ನೈದಿಲೆ, ಕೆಂದಾವರೆ

Indian sarsaparilla
ಕೆಂಪು ಗಂಧ, ನನ್ನಾರಿ ಬೇರು, ಹಾಲು ಬೇರು, ಸುಗಂಧಿ ಬೇರು

Indian serew tree
ಕಾಡು ಕಲ್ನಾರು, ಮೃಗ ಶೃಂಗಿ, ಮುರುಗಿಕಾಯಿ, ಕೋಳಿನಾರು, ಅವತಾರಿಣಿ

Indian senna
ಸೋನಾಮುಖಿ, ನೆಲಾವರೆ, ನೆಲಾವರಿಕೆ

Indian sorrel
ಪುಳ್ಳಂಪುರುಚಿ, ಹುಳಿಸೊಪ್ಪು

Indian torch tree
ಕನ್ಸುರಗಿ, ಹೆಣ್ಣಿಗೊರವಿ, ಕನ್ಸುರಗಿಡ

India rubber tree
ಇಂಡಿಯಾ ರಬ್ಬರ್ ಮರ, ಸೀಮೆ ಆಲ

Industrial forestry
ಔದ್ಯಮಿಕ ಅರಣ್ಯ ಶಾಸ್ತ್ರ

Industrial wood
ಔದ್ಯಮಿಕ ದಾರು

Infection
ಸೋಂಕು


logo