logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Indehiscent
ಬಿರಿಯದ, ಸಿಡಿಯದ

Indegenous
ಸ್ಥಾನಿಕ, ದೇಶೀಯ

Independent wirerope core
ಸ್ವತಂತ್ರ ತಂತಿ ಹಗ್ಗ ಕೇಂದ್ರ

Indian acacia
ಶಮೀ, ರಾಮಕಂಟೀ, ಕರಿಬೇಲ, ಕರಿಜಾಲಿ, ಕರಿಗೊಬ್ಬಳಿ

Indian coral tree
ಹಾಲುವಾಣ, ಪಾರಿಭದ್ರ, ನಿಂಬತರು, ಹೊಂಗರಿಕೆ

Indian cork tree
ಕಾರ್ಕಿನ ಮರ, ಸೀಸೆ ಬಿರಟೆಮರ

Indian gooseberry
ಬೆಟ್ಟದನೆಲ್ಲಿ, ದೊಡ್ಡನೆಲ್ಲಿ, ಅಮಲಕ

Indian hogplum
ಅಮಟೆಕಾಯಿ

Indian kino
ಒಳ್ಳೆ ಹೊನ್ನೆ, ನೆತ್ತರು ಹೊನ್ನೆ

Indian madder
ಮಂಜಿಷ್ಠ, ಇಷ್ಟಮಧು, ಸೋಮಲತ


logo