logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Impoverishment (of soil)
ಮಣ್ಣಿನ ಫಲವತ್ತತೆ ಹದಗೆಡುವಿಕೆ

Impregnation
ಅಂತರ್ವೇಶನ, ಒಳಸೇರಿಸುವಿಕೆ

Improvement felling
ಸುಧಾರಣ ಕಡಿತ

Improvement felling system
ಸುಧಾರಣಾ ಕಡಿತ ಪದ್ಧತಿ

Improvement planting
ಸುಧಾರಣ ಸಸಿನೆಡುವಿಕೆ, ಸುಧಾರಣ ನಾಟಿ

Inaccessible forest
ಅಗಮ್ಯ ಕಾಡು, ದಟ್ಟಡವಿ

Inanimate
ನಿರ್ಜೀವ

Inarching graft
ತಮ್ಮದೇ ಆದ ಬೇರುಗಳ ಮೇಲೆ ಬೆಳೆಯುವ ಗಿಡಗಳ ರೆಂಬೆ ಕಲಮು

Inbreeding
ಅಂತಃಪ್ರಜನನ, ಅಂತಃಸಂಕರಣ, ಒಳತಳೀಕರಣ

Inchi grass
ಕಾಸಿಹುಲ್ಲು, ಕಾಮಾಂಚಿಹುಲ್ಲು


logo