logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Elimination reaction
ವಿಲೋಪನ ಪ್ರತಿಕ್ರೆಯೆ

Elution
ಧಾವನ, ಸೂಸು, ಒಳಗೆ ಹೀರಿಕೆಯದ ಪದಾರ್ಥವನ್ನು ತೊಳೆದು ಹಿಂಪಡೆಯುವುದು

Emanation
ಉತ್ಸರ್ಜನೆ

Emission
ಉತ್ಸರ್ಜನೆ

Emit
ಉತ್ಸರ್ಜಿಸು

Empirical Formula
ಅನುಭೂತ ಸೂತ್ರ, ಸಂಯೋಜನಾ ಸೂತ್ರ, ಪ್ರಯೋಗಾತ್ಮಕವಾದ ಸೂತ್ರ

Emulsion
ಎಮಲ್ಷನ್

Enameling
ಎನ್ಯಾಮಲ್ ಲೇಪನ

Enantiomers
ಪ್ರತ್ಯಂಗಿಗಳು

En bloc
ಇಡಿಯಾಗಿ


logo