logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Hog, piglet
ಹಂದಿ ಮರಿ

Hog sow
ಹೆಣ್ಣು ಹಂದಿ

Hog weed
ಅಡಕುಪುಟ್ಟಿನ ಗಿಡ, ಕೊಮ್ಮೆಗಿಡ, ನಡುಮುರಕನಬಳ್ಳ, ಗೊನಜಾಲಿ

Hoisting rope
ಉಡಾವಣಹಗ್ಗ

Holard
ಸಮಸ್ತಜಲ, ಸಂಪೂರ್ಣ, ಜಲ

Hole, emergence
ನಿರ್ಗಮ ಛಿದ್ರ, ನಿರ್ಗಮನ ರಂಧ್ರ

Hole, ventilation
ವಾತಾಯನ ರಂಧ್ರ, ಗವಾಕ್ಷಿ ರಂಧ್ರ

Homogamy
ಸಮಯುಗ್ಮನ, ಏಕಲಿಂಗಪುಷ್ಪತ, ಸಮಕಾಲ ಪಕ್ವತೆ

Homozygous
ಸಮಯುಗ್ಮ, ಏಕಲಿಂಗ ಯುಗ್ಮನ

Honey combing
ಜೇನುಗೂಡುಕಟ್ಟುವಿಕೆ


logo