logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Electrophoresis
ಎಲೆಕ್ಟ್ರೋಫೋರೆಸಿಸ್, ವಿದ್ಯುತ್ ಕ್ಷೇತ್ರದಲ್ಲಿ ವಿದ್ಯುತ್ಕಣಗಳ ಚಲನೆ

Electroplating
ಎಲೆಕ್ಟ್ರೋಪ್ಲೇಟಿಂಗ್, ವಿದ್ಯುಲ್ಲೇಪನ

Electropositive
ವಿದ್ಯುದ್ಧನೀಯ

Electrostatic forces
ಸ್ಥಾಯಿ ವಿದ್ಯುತ್ ಬಲಗಳು

Electrovalence
ವಿದ್ಯುದ್ವೇಲೆನ್ಸ್

Element
ಧಾತು, ಮೂಲ ವಸ್ತು, ಘಟಕ

Inner transition element
ಧಾತು ಒಳ ಸಂಕ್ರಮಣ

Transition element
ಧಾತು ಸಂಕ್ರಮಣ

Elevated
ಏರಿದ

Elongate
ಲಂಬಿಸು


logo