logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

High forest
ಉಚ್ಛವನ, ಉನ್ನತಕಾಡು, ಎತ್ತರ ವೃಕ್ಷಗಳ ಸ್ವಾಭಾವಿಕ ಅರಣ್ಯ

High forest system
ಉಚ್ಛವನ ಪದ್ಧತಿ, ಎತ್ತರ ವೃಕ್ಷಗಳ ಸ್ವಾಭಾವಿಕ ಅರಣ್ಯ ಪದ್ಧತಿ

High forest with reserves system
ಅರಕ್ಷಯುಕ್ತ ಅರಣ್ಯ ಪದ್ಧತಿ, ಆರಕ್ಷಣಾಯುಕ್ತ ಎತ್ತರ ವೃಕ್ಷಗಳ ಸ್ವಾಭಾವಿಕ ಅರಣ್ಯ ಪದ್ಧತಿ

Hill gooseberry
ಗುಡ್ಡನೆಲ್ಲಿ, ಕೊರಟ್ಟಿ, ತವುಂಟೆ

Hilum
ಬೀಜರಂಧ್ರ, ಬೀಜನಾಭಿ

Hinterland
ಪೋಷಕ ಭೂಮಿ

Hispid
ಒರಟು ಕೂದಲುಗಳಿರುವ

Histogram
ಆಯತ ಚಿತ್ರ

Hog
ಹಂದಿ

Hog boar
ಗಂಡು ಹಂದಿ


logo