logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Electronics
ಎಲೆಕ್ಟ್ರಾನಿಕ್ಸ್, ವಿದ್ಯುನ್ಮಾನ ವಿಜ್ಞಾನ

Electron
ಎಲೆಕ್ಟ್ರಾನ್, ಇಲೆಕ್ಟ್ರಾನ್

Electron affinity
ಎಲೆಕ್ಟ್ರಾನ್ ಒಲವು, ಆಕರ್ಷಣೆ

Electron deficit
ಎಲೆಕ್ಟ್ರಾನ್ ಕೊರತೆ

Electron donating group
ಎಲೆಕ್ಟ್ರಾನ್ ದಾನಿಗುಂಪು

Electron microscope
ಎಲೆಕ್ಟ್ರಾನ್ ಸೂಕ್ಷ್ಮದರ್ಶಕ

Electron rich
ಎಲೆಕ್ಟ್ರಾನ್ ಸಮೃದ್ಧ

Electron withdrawing group
ಎಲೆಕ್ಟ್ರಾನ್ ಹಿಂತೆಗೆತದ ಗುಂಪು

Electro osmosis
ವಿದ್ಯುತ್ ಸೂಕ್ಷ್ಮಾಭಿಸರಣ

Electrophile
ಎಲೆಕ್ಟ್ರೋಫೈಲ್, ಎಲೆಕ್ಟ್ರಾನ್ ಕ್ರಿಯಾಕಾರಕ ವಸ್ತು, ವಿದ್ಯುತ್ಕಾಂಕ್ಷಿ


logo