logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Heliotropism
ಪ್ರಕಾಶೋನ್ಮುಖತೆ, ಸೂರ್ಯಾವರ್ತನೆ

Helophyte
ಕೆಳವರ್ಗದ ಸಸ್ಯ

Helve
ಹಿಡಿಕೆ, ಕಾವು (ಕೊಡಲಿ ಇತ್ಯಾದಿಗಳು)

Hemicryptophyte
ಅರೆಗೋಳ ಗುಪ್ತ ಸಸ್ಯ

Hemp
ಸಣಬು

Hennleaves
ಗೋರಂಟಿ ಗಿಡ, ಮದರಂಗಿ, ಹೊನ್ನುಬಳ್ಳಿ

Herbx
ಮೂಲಿಕೆ ಸಸ್ಯ

Herbaceous
ಔಷಧೀಯ, ಮೂಲಿಕಾ ಸದೃಶ

Herbage
ಚಿಕ್ಕ ಗಿಡಗಳು, ಮೂಲಿಕೆ, ಮೆದುತಾಳಿನ ಸಸ್ಯಗಳು

Herbarium
ಒಣಸಸ್ಯ ಸಂಗ್ರಹಾಲಯ


logo