logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Mould planting
ದಿಣ್ಣೆನಾಟಿ, ದಿಬ್ಬನಾಟಿ, ಬದುನಾಟಿ

Mountain forest
ಪರ್ವತಾರಣ್ಯ

Mucus
ಶ್ಲೇಷ್ಮ, ಗೊಣ್ಣೆ

Muell arg
ಕರೀಸೂಲಿ, ಗುಢಫಲ, ಮಣಮುಂಡೆ

Mul
ಮಲ್ (ಒಂದು ರೀತಿಯ ಸಾವಯವ ಮಣ್ಣು)

Mulch
ಹೊದಿಕೆ, ಅಚ್ಚಾದನೆ

Mulch, stubble
ಕೂಳೆ ಹೊದಿಕೆ / ಆಚ್ಛಾದನೆ, ಕಡ್ಡಿ ಹೊದಿಕೆ

Multiple correlation analysis
ಬಹು ಸಹಸಂಬಂಧ ವಿಶ್ಲೇಷಣೆ

Multiple fruit
ಸಂಯುಕ್ತ ಫಲ

Multiple yield table
ಅಗಣಿತ ಇಳುವರಿ ಕೋಷ್ಟಕ, ಬಹು ಇಳುವರಿ ಕೋಷ್ಟಕ


logo