logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Height, breast
ಎದೆಮಟ್ಟದ ಎತ್ತರ

Height, crown
ಮುಕುಟದೆತ್ತರ

Height, dominant
ಪ್ರಧಾನ ಎತ್ತರ

Height, crop
ಸಸ್ಯದ ಎತ್ತರ, ಬೆಳೆ ಎತ್ತರ

Height, form
ಆಕಾರದೆತ್ತರ, ಆಕೃತಿ ಎತ್ತರ

Height, mean
ಸರಾಸರಿ / ಮಧ್ಯಸ್ಥಎತ್ತರ

Height, merchantable
ವಿಕ್ರಯ ಎತ್ತರ, ಮಾರಾಟ ಮಾನ್ಯ ಎತ್ತರ

Height, stump
ಕಾಂಡದ ತುಂಡಿನ ಎತ್ತರ, ಕತ್ತರಿಸಿದ ಬುಡದ ಎತ್ತರ

Height, timber
ದಿಮ್ಮಿ ಎತ್ತರ

Height, top
ಶೀರ್ಷ ಎತ್ತರ, ತುದಿಯ ಎತ್ತರ ಬೆಳಕಿನೆಡೆ ಬೆಳೆಯುವಿಕೆ,


logo