logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Hauling animal
ಭಾರ ಎಳೆಯುವ ಪ್ರಾಣಿ

Hauling cable
ಸೆಳೆಹಗ್ಗ, ಎಳೆಯುವ ಹಗ್ಗ

Haustoria
ಹೀರುವ ಅಂಗಗಳು

Haustorium
ಪರೋಪಜೀವಿ ಬೇರು, ಪರಪುಷ್ಪಹೀರುಬೇರು

Hazard
ತೊಂದರೆ, ಗಂಡಾಂತರ

Hazard reduction
ತೊಂದರೆ ಕಡಿಮೆಯಾಗುವಿಕೆ

Header
ತಲೆಸಾಲಿನ ಕಲ್ಲು

Head rig
ಪ್ರಮುಖ ಗರಗಸಹಲ್ಲು

Head saw
ಮುಖ್ಯ ಗರಗಸ

Heart
ಚೇಗು, ಕೆಚ್ಚು


logo