logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Dextrorotatory
ಬಲಕ್ಕೆ ತಿರುಗುವ ಬಲಮುರಿ, ಬಲಭ್ರಾಮಕ

Dialysis
ಡಯಾಲಿಸಿಸ್, ರಕ್ತಶೋಧನೆ/ ಅಪೋಹನ

Diamagnetic
ಡಯಾಕಾಂತೀಯ

Diasteriomer
ಡಯಾಸ್ಟೆರಿಯೋಮರ್

Diatomic
ದ್ವಿಪರಮಾಣತ್ವಕ

Dichromatic
ದ್ವಿವರ್ಣಕ

Differential
ಅವಕಲಿತ, ವಿಭೇದಕ

Diffraction
ವಿವರ್ತನೆ

Diffusion
ವಿಸರಣೆ

Dilute
ಸಾರರಿಕ್ತಗೊಳಿಸು, ತಿಳಿಯಾಗಿಸು


logo