logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Grazing, rotational
ಸರದಿ ಮೇಯಿಸುವಿಕೆ

Grazing, seasonal
ಋತುಮಾನಿಕ ಮೇಯಿಸುವಿಕೆ

Grazing, selective
ಆಯ್ಕೆ ಮೇಯಿಸುವಿಕೆ, ಆರಿಸಿ ಮೇಯಿಸುವಿಕೆ

Grazing uniform
ಸಮಾನ ಮೇಯಿಸುವಿಕೆ, ಒಂದೇ ಸಮನಾಗಿ ಮೇಯಿಸುವಿಕೆ

Greater reed
ಲಾಳದ ಕಡ್ಡಿ, ಹುಳುಗಿಲುಹುಲ್ಲು

Green belt
ಹಸುರುಪಟ್ಟಿ

Green density
ಆಗ ತಾನೆ ಕಡಿದ ಮರದ ತೂಕ

Green manuring
ಹಸುರು ಗೊಬ್ಬರ ಹಾಕುವಿಕೆ

Green pruning
ಹಸುರು ಸಮರುವಿಕೆ

Gregarious flowering
ಗುಂಪಾಗಿ ಹೂ ಬಿಡುವಿಕೆ


logo