logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Gravity ropeway
ಗುರುತ್ವಾಕರ್ಷಣ ರಜ್ಜು / ಹಗ್ಗ

Grazing
ಮೇಯಿಸುವಿಕೆ

Grazing capacity
ಮೇಯಿಸುವಿಕೆ / ಮೇಯುವಿಕೆ ಸಾಮರ್ಥ್ಯ

Grazing, conservative
ಸಂರಕ್ಷಿತ ಮೇಯಿಸುವಿಕೆ

Grazing, controlled
ನಿಯಂತ್ರಿತ ಮೇಯಿಸುವಿಕೆ

Grazing, deferred
ಮುಂದೂಡಿದ ಮೇಯಿಸುವಿಕೆ

Grazing ground
ಮೇಯುವ ಕ್ಷೇತ್ರ, ಗೋಮಾಳ

Grazing incidence
ಮೇಯುವಿಕೆ / ಮೇಯಿಸುವಿಕೆ ಆಪಾತ

Grazing, over
ಅತಿಯಾಗಿ ಮೇಯಿಸುವಿಕೆ

Grazing, periodic
ನಿಯತಕಾಲಿತ / ಅವಧಿಕ ಮೇಯಿಸುವಿಕೆ


logo