logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Heterolytic cleavage
ಸೀಳು ಅಸಮ ವಿಭಾಜಕ

Homolytic cleavage
ಸೀಳು ಸಮವಿಭಾಜಕ

Closed chain
ಮುಚ್ಚಿದ ಸರಪಳಿ, ಆವೃತ ಸರಪಳಿ

Cluster
ಗುಂಪು, ಸಮೂಹ

Coagulation
ಹೆಪ್ಪುಗಟ್ಟುವಿಕೆ, ಗರಣೆ ಗಟ್ಟುವಿಕೆ, ಸಂಘನನ

Coal
ಕಲ್ಲಿದ್ದಲು

Coal field
ಕಲ್ಲಿದ್ದಲು ಕ್ಷೇತ್ರ

Coal tar
ಕಲ್ಲಿದ್ದಲು ಟಾರು, ಡಾಂಬರು

Coalescing
ಬೆರೆತುಹೋಗ, ಮಿಳಿತಗೊಳ್ಳು, ಸಂಘನನ

Coating
ಲೇಪಿಸು, ಹಚ್ಚು


logo