logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Money yield table
ರೊಕ್ಕದ ಇಳುವರಿ ಕೋಷ್ಟಕ, ಧನಪ್ರಾಪ್ತಿ ಕೋಷ್ಟಕ

Monocotyledon
ಏಕಬೀಜದಳ ಸಸ್ಯ

Monoculture
ಏಕಬೆಳೆ, ಒಂದೇ ಪ್ರಭೇದದ ಬೆಳೆ

Monodelphous stamens
ಏಕಬಂಧ ಕೇಸರಸಮೂಹ

Monoeciuos
ಉಭಯಲಿಂಗಿ

Monogynous
ಏಕಶಲಾಕೀಯ

Monolith soil
ಏಕಶಿಲಾಮಣ್ಣು

Monottremata
ಅಂಡಜಸಸ್ತನಿಗಳು

Mopping up
ಚೊಕ್ಕಟಮಾಡುವಿಕೆ

Mor
ಮೋರ್, ಒಂದು ರೀತಿಯ ಸಾವಯವ ಮಣ್ಣು


logo