logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Cell
ಕೋಶ, ಜೀವಕೋಶ, ವಿದ್ಯುತ್ಕೋಶ

Cell potential
ಕೋಶ ವಿಭವ, ಅಡಗುಶಕ್ತಿ

Centrifugate
ಗಿರಗಟೆಯಲ್ಲಿ ತಿರುಗಿಸಿದ ನಂತರ ಕೆಳಗುಳಿದ ವಸ್ತು

Centrifugation
ಕೇಂದ್ರಾಪಗಾಮಿಕ

Centrifuge
ಕೇಂದ್ರಾಪಗಾಮಿ, ಕೇಂದ್ರಾಪವಾಹಿ, ಕೇಂದ್ರಾಪಗೊಳಿಸು

Centripetal
ಕೇಂದ್ರಾಭಿಗಾಮಿ

Ceramics
ಕುಂಭಕಲೆ, ಮೃತ್ಕಲೆ

Chain
ಸರಪಳಿ

Chain reaction
ಸರಪಳಿ ಕ್ರಿಯೆ

Controlled chain reaction
ಸರಪಳಿ ನಿಯಂತ್ರಿತ


logo