logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Cast iron
ಎರಕಕಬ್ಬಿಣ, ನಾಡುಕಬ್ಬಿಣ

Catabolism
ಅಪಚಯ

Catalyser
ಕ್ರಿಯಾವರ್ಧಕ, ವೇಗವರ್ಧನಕಾರಿ

Catalysis
ವೇಗವರ್ಧಿತ ಕ್ರಿಯೆ, ಕ್ರಿಯಾವರ್ಧನೆ, ಉತ್ಪ್ರೇರಣೆ

Catalyst
ಕ್ರಿಯಾವರ್ಧಕ, ಉತ್ಪ್ರೇರಕ, ವೇಗವರ್ಧಕ

Catalytic
ವೇಗವರ್ಧಿತ

Catenation
ಕೊಂಡಿಕೂಡಣೆ, ಸರಪಣಿಸಿಕೆ, ಕ್ಯಾಟನೀಕರಣ

Cathode
ಋಣಾಗ್ರ, ಕ್ಯಾಥೋಡ್

Cation
ಕ್ಯಾಟಯಾನ್, ಧನ ಅಯಾನು

Caustic
ದಾಹಕ ಕಾಸ್ಟಿಕ್


logo