logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Forest produce
ಅರಣ್ಯ ಉತ್ಪನ್ನ, ಅರಣ್ಯ ಉತ್ಪಾದನೆ

Forest product
ಅರಣ್ಯ ಉತ್ಪನ್ನ

Forest protection
ಅರಣ್ಯ ರಕ್ಷಣೆ

Forest publicity
ಅರಣ್ಯ ಪ್ರಚಾರ

Forest range
ಅರಣ್ಯ ರೇಂಜ್ / ವಲಯ

Forest reconnaissance
ವನ ಆವೀಕ್ಷಣ, ಅರಣ್ಯ ಶೋಧನ

Forest regulation
ವನ / ಅರಣ್ಯ ವಿನಿಯಮನ

Forest research institute and colleges
ಅರಣ್ಯ ಸಂಶೋಧನ ಸಂಸ್ಥೆ ಮತ್ತು ಕಾಲೇಜುಗಳು

Forest right
ವನ ಅಧಿಕಾರ, ಅರಣ್ಯ ಹಕ್ಕು

Forest sanitration
ಅರಣ್ಯ ಸ್ವಚ್ಛತೆ


logo