logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Base
ಪ್ರತ್ಯಾಮ್ಲ, ಕ್ಷಾರ, ಬೇಸ್, ಆಧಾರ

Baseline
ಆಧಾರರೇಖೆ

Base metal
ಕ್ಷುದ್ರಲೋಹ, ಕೀಳು ಲೋಹ

Basicity
ಪ್ರತ್ಯಾಮ್ಲೀಯತೆ

Basic Science
ಮೂಲವಿಜ್ಞಾನ

Basin
ಬೇಸಿನ್, ಬೋಗುಣಿ

Battery
ವಿದ್ಯುತ್ ಕೋಶ, ಒಂದು ಗುಂಪಿನ ಸಲಕರಣೆಗಳು

Primary battery
ಮೂಲ ವಿದ್ಯುತ್ ಕೋಶ, ಪ್ರಾಥಮಿಕ ವಿದ್ಯುತ್ ಕೋಶ

Secondary battery
ಮರುಚಲ ವಿದ್ಯುತ್ ಕೋಶ, ದ್ವಿತೀಯ ವಿದ್ಯುತ್ ಕೋಶ

Beaker
ಬೀಕರ್, ಚುಂಚು ಪಾತ್ರೆ


logo