logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Restock
ಪುನಃ ನೆಡುವಿಕೆ, ಪುನರುದ್ದೀಪನ

Retention
ಧಾರಣೆ, ಅವಶೋಷಣೆ ಉಳಿಸಿಕೊಳ್ಳುವುದು

Retention net (absorption, net)
ನಿವ್ವಳ ಧಾರಣೆ / ಅವಶೋಷಣ,

Retenitivity
ಧಾರಣ ಶೀಲತೆ

Retina
ದೃಷ್ಟಿ ಪಟಲ

Retractile claws
ಹಿಂದೆಳೆದುಕೊಳ್ಳುವ ನಖ / ಪಂಜಗಳು

Retrogression
ಪ್ರತಿಕ್ರಮಣ, ಪಶ್ಚಗಮನ, ಇಳಿಮುಖ, ವಿಗತಿ

Retting
ನಾರುಬಿಡಿಸು

Revenue station
ರಾಜಸ್ವ ಕೇಂದ್ರ, ಕಂದಾಯ ಕೇಂದ್ರ

Reverse lay
ಹಿಮ್ಮುಖ ಇಡುವಿಕೆ


logo