logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Drainage, soil
ಮಣ್ಣು ಬಸಿಗಾಲುವೆ

Draw bar
ಎಳೆಯುವ ಸಲಾಕೆ

Drift
ಪ್ರವಾಹ, ದಿಕ್ಚುತಿ, ದಿಕ್ಕುಬದಲಿಕೆ

Drift glacial
ಹಿಮನದೀಯ(ವಾಹ) ದಿಕ್ಕುಬದಲಿಕೆ ಹಿಮನದೀಯ ಪ್ರವಾಹ

Driftwood
ತೇಲಿಬಂದ ಕಟ್ಟಿಗೆ, ಕೊಚ್ಚಿ ಬಂದ ಮರ

Drill
ಕೂರಿಗೆ

Drill, seed
ಬೀಜ ಕೂರಿಕೆ

Drive
ಚಾಲನೆಮಾಡು

Drone
ಗಂಡು ಜೇನುನೋಣ

Drum
ಡ್ರಮ್, ಉರುಳೆ, ಡೋಲು


logo