logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Fertility index
ಫಲವತ್ತತೆ ಸೂಚಕ

Fertilizer
ರಸಗೊಬ್ಬರ

Fevernut
ಗೆಜ್ಜಿಗೆ ಬಳ್ಳಿ, ಗಜ್ಜಿಗೆ ಕಾಯಿ

Fiber yielding plants
ನಾರು ನೀಡುವ ಸಸ್ಯಗಳು

Fibrous roots
ಜಲ್ಲಿ / ತಂತು ಬೇರುಗಳು

Fiducial limit
ವಿಶ್ವಸನೀಯ ಮಿತಿ

Field bind weed
ಹಸುರಾಣಿ ಬಳ್ಳಿ, ಭೂಚಕ್ರಬಳ್ಳಿ, ನರಂಜಿಬಳ್ಳಿ

Field capacity
ಕ್ಷೇತ್ರ ಸಾಮರ್ಥ್ಯ

Field notes
ಕ್ಷೇತ್ರ ಟಿಪ್ಪಣಿ

Field germination
ಕ್ಷೇತ್ರಾಂಕುರಣ, ಕ್ಷೇತ್ರ ಮೊಳೆಯುವಿಕೆ


logo