logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Mid girth
ಮಧ್ಯಪರಿಧಿ, ಮಧ್ಯಸುತ್ತಳತೆ

Migration
ವಲಸೆ

Milch cattle
ಹೈನದ ದನ, ಹಾಲುಕೊಡುವ ದನ

Millow
ಗಿಡ ಬೂಷ್ಟು

Milk tooth
ಹಾಲುಹಲ್ಲು

Milk weed
ಕಳ್ಳಿ, ಕೋಲುಕಳ್ಳಿ, ತಿರುಕಳ್ಳಿ, ಪಚ್ಚಕಳ್ಳಿ

Mineral soil
ಖನಿಜ ಮಣ್ಣು

Mineralisation
ಖನಿಜೀಕರಣ

Minimum girth
ಕನಿಷ್ಠಸುತ್ತಳತೆ, ಕನಿಷ್ಠ ಪರಿಧಿ

Minor forest produce
ಕಿರು (ಅಮುಖ್ಯ) ಅರಣ್ಯ ಪದಾರ್ಥಗಳು, ಉಪಪ್ರಧಾನ ಅರಣ್ಯ ಪದರ್ಥಾಗಳು


logo