logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

False ring
ಹುಸಿವಲಯ / ಉಂಗುರ, ಮಿಥ್ಯಾಉಂಗುರ

Family
ಕುಟುಂಬ

Fan tail
ಬೀಸಣಿಗೆ ತುದಿ

Fang
ವಿಷದ ಹಲ್ಲು

Farm forestry
ಒಕ್ಕಲು ಅರಣ್ಯಶಾಸ್ತ್ರ, ಫಾರ್ಮ್ / ಕೃಷಿ ಅರಣ್ಯಶಾಸ್ತ್ರ

Fauna
(ಪ್ರಾದೇಶಿಕ) ಪ್ರಾಣಿ ಸಂಕುಲ

Feacher palm
ಓಲೆಗರಿಮರ, ಬೀಸಣಿಗೆ ಮರ, ಶ್ರೀತಾಳೆ, ಸಣ್ಣೀಚಲು

Feed
ಮೇವು

Fell (felling)
ಕಡಿ, ಸಮರು

Felling
ಕಡಿಯುವಿಕೆ, ಉರುಳಿಸುವಿಕೆ, ಸಮರುವಿಕೆ


logo