logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Reproduction, vegetative
ಸಸ್ಯಾಂಗ ಪುನರುತ್ಪತ್ತಿ

Reptiles
ಉರಗ ವರ್ಗ (ಸರೀಸೃಪ ವರ್ಗ)

Reptilia
ಉರಗ ವರ್ಗ (ಸರೀಸೃಪ ವರ್ಗ)

Requirement, light
ಪ್ರಕಾಶಾಪೇಕ್ಷೆ, ಬೆಳಕಿನ ಅವಶ್ಯಕತೆ

Requirement, lime
ಸುಣ್ಣಾಪೇಕ್ಷೆ, ಸುಣ್ಣದ ಅಗತ್ಯತೆ

Research officer, seed testing and certification
ಸಂಶೋಧನಾಧಿಕಾರಿ, ಬೀಜ ಪರೀಕ್ಷಣೆ ಮತ್ತು ಪ್ರಮಾಣೀಕರಣ

Reserve
ಆರಕ್ಷಿತ, ಮೀಸಲು

Reserve, proposed
ಪ್ರಸ್ತಾವಿತ ಮೀಸಲು ಕಾಡು

Reserve forest
ಕಾದಿಟ್ಟ ಅರಣ್ಯ, ಆರಕ್ಷಿತ ವನ, ಮೀಸಲು ಕಾಡು

Reserved tree
ಅರಕ್ಷಿತ / ಮೀಸಲು ವೃಕ್ಷ ಕಡಿಯದೇ ಕಾಯ್ದಿಟ್ಟ ಮೀಸಲು ವೃಕ್ಷ


logo