logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

steam engine
ಉಗಿಯಂತ್ರ, ಹಬೆಯಂತ್ರ

stellar evolution
ನಾಕ್ಷತ್ರಿಕ ವಿಕಾಸ

step-down transformer
ಕೆಳಮುಖ ಹಂತದ ಪರಿವರ್ತಕ

step-up transformer
ಮೇಲ್ಮುಖ ಹಂತದ ಪರಿವರ್ತಕ

stop
ಸ್ಥಗಿತ

strain
ಬಿಗಿತ, ಶ್ರಮ

stratopause
ವಾಯುಗೋಳ, ಅಯಾನುಗೋಳದ ನಡುವಿನ ಪ್ರದೇಶ, ಸ್ತರಸೀಮೆ

stratosphere
ಸ್ತರಗೋಳ ಟ್ರೋಪೋಗೋಳದ ಮೇಲಿರುವ ಗೋಳ

streamline
ಧಾರಾರೇಖಾ, ಆವಿರೇಖೆ, ಸುಗಮಚಲನೆ

stress
ಒತ್ತಡ, ಎಳೆತದ ಬಲ


logo