logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Rental, soil
ಭೂಮಿ ಶುಲ್ಕ

Rental value
ಶುಲ್ಕ ಮೌಲ್ಯ

Replacement value
ಪ್ರತಿಸ್ಥಾಪನ ಮೌಲ್ಯ

Replication
ಪ್ರತಿಕೃತಿ ಮಾಡುವಿಕೆ

Report, reconnaissance
ಪೂರ್ವಭಾವಿ ಪರಿಶೀಲನಾ ವರದಿ

Reproduction
ಜನನ, ಪುನರುತ್ಪಾದನೆ, ಸಂತಾನೋತ್ಪತ್ತಿ

Reproduction, advance
ಮುಂದಾಗಿ ಸಂತಾನೋತ್ಪತ್ತಿ

Reproduction, artificial
ಕೃತಕ ಪುನರುತ್ಪಾದನೆ / ಸಂತಾನೋತ್ಪಾದನೆ

Reproduction, sexual
ಆಲೈಂಗಿಕ / ನಿರ್ಲಿಂಗ ಸಂತಾನೋತ್ಪತ್ತಿ / ಪುನರುತ್ಪತ್ತಿ

Reproduction, sexual
ಲೈಂಗಿಕ ಪುನರುತ್ಪಾದನೆ / ಸಂತಾನೋತ್ಪಾದನೆ


logo