logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lazy Susan
ನಾಮವಾಚಕ
ತಿರುಗು – ಪೀಠ, ಸ್ಟ್ಯಾಂಡು; ಮೇಜಿನ ಮೇಲೆ ತಿರುಗುವ ವ್ಯವಸ್ಥೆಯುಳ್ಳ, ಅನ್ನಪಾನಾದಿಗಳ ಸ್ಟ್ಯಾಂಡು, ಬಡು.

lazy-tongs
ನಾಮವಾಚಕ
ವಕ್ರ ಚಿಮುಟ; ಡೊಂಕು ಇಕ್ಕುಳ; ದೂರದಲ್ಲಿ ಬಿದ್ದಿರುವ ವಸ್ತುಗಳನ್ನು ಹಿಡಿದುಕೊಳ್ಳುವ ಸಲುವಾಗಿ, ವಿಸ್ತರಿಸಬಲ್ಲ ಸನ್ನೆಕೋಲುಗಳ ರಚನೆ.

lazybones
ನಾಮವಾಚಕ
(ಬಹುವಚನ ಅದೇ). (ಆಡುಮಾತು) ಸೋಮಾರಿ; ಅಲಸಿ; ಅಲಸಿಗ; ಮೈಗಳ್ಳ.

lb.
ಸಂಕ್ಷಿಪ್ತ
pound or pounds (weight).

LBC
ಸಂಕ್ಷಿಪ್ತ
London Broadcasting Company.

LCC
ಸಂಕ್ಷಿಪ್ತ
(ಚರಿತ್ರೆ) London County Council.

LCD
ಸಂಕ್ಷಿಪ್ತ
  • liquid crystal display.
  • lowest (or least) common denominator.

  • LCM
    ಸಂಕ್ಷಿಪ್ತ
    lowest (or least) common $^2$multiple.

    LD
    ಸಂಕ್ಷಿಪ್ತ
    lethal dose (ಸಾಮಾನ್ಯವಾಗಿ ಇದರ ತರುವಾಯ ಒಂದು ಸಂಖ್ಯೆಯಿದ್ದು, ಅದು ಔಷಧಿಯ ಇಂಥ ಒಂದು ಪ್ರಮಾಣದಿಂದ ಸತ್ತ ಒಟ್ಟು ಪ್ರಾಣಿಗಳ ಶೇಕಡವಾರು ಪ್ರಮಾಣವನ್ನು ಸೂಚಿಸುತ್ತದೆ).

    Ld.
    ಸಂಕ್ಷಿಪ್ತ
    Lord.


    logo