logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barrow
ನಾಮವಾಚಕ ಪದಗುಚ್ಛ
coster’s barrow = 1barrow(2).
  • ತಳ್ಳು, ಸಾಗಣೆ, ಹೊರು – ಮಂಚ; ಸ್ಟ್ರೆಚರ್‍; ಅಶಕ್ತನನ್ನೋ ವಸ್ತುವನ್ನೋ ಸಾಗಿಸಲು ಬಳಸುವ ಚಿಕ್ಕ ಕಾಲುಗಳಿರುವ, ಮರದ ಚೌಕಟ್ಟು ಯಾ ಕೈಮಂಚ.
  • ಕೈಗಾಡಿ; ಕೈಬಂಡಿ; ಒಂದು ಚಕ್ರದ, ಒಬ್ಬನು ತಳ್ಳುವಂಥ ಗಾಡಿ.
  • (ಬ್ರಿಟಿಷ್‍ ಪ್ರಯೋಗ) (ಸಾಮಾನು ಮೊದಲಾದವನ್ನು ಸಾಗಿಸುವ, ಎರಡು ಚಕ್ರಗಳ) ತಳ್ಳುಗಾಡಿ; ನೂಕು ಬಂಡಿ. Figure: barrow
  • ಒಂದು ಕೈಬಂಡಿ – ತುಂಬ, ಭರ್ತಿ; ಕೈಗಾಡಿಯಲ್ಲಿ ಒಯ್ಯುಬಹುದಾದ ಪ್ರಮಾಣ.

  • barrow
    ನಾಮವಾಚಕ
  • (ಮುಖ್ಯವಾಗಿ ಇಂಗ್ಲಂಡಿನ ಸ್ಥಳನಾಮಗಳಲ್ಲಿ) ಗುಡ್ಡ; ಬೆಟ್ಟ; ದಿಣ್ಣೆ: Whit barrow.
  • (ಪ್ರಾಕ್ತನಶಾಸ್ತ್ರ) ಗೋರಿದಿಣ್ಣೆ; ಗೋರಿಯ ಗುಡ್ಡೆ; ಗದ್ದಿಗೆ ಗುಡ್ಡ; ಸಮಾಧಿ ದಿಬ್ಬ.

  • barrow
    ನಾಮವಾಚಕ
    (ಪ್ರಾಂತೀಯ ಪ್ರಯೋಗ) ಹಿಡಮಾಡಿದ ಗಂಡು ಹಂದಿ.

    barrow
    ನಾಮವಾಚಕ
    ಮಕ್ಕಳ, ತೋಳಿಲ್ಲದ, ಉದ್ದವಾದ ಹ್ಲ್ಯಾನಲ್‍ ಅಂಗಿ.

    barrow boy
    ನಾಮವಾಚಕ
    ಬೀದಿ, ಕೈಗಾಡಿ – ವ್ಯಾಪಾರಿ; ಕೈ ಗಾಡಿಯಲ್ಲಿ ಹಣ್ಣು, ತರಕಾರಿ, ಮೊದಲಾದವುಗಳನ್ನು ಇಟ್ಟುಕೊಂಡು ತಿರುಗುತ್ತಾ ವ್ಯಾಪಾರ ಮಾಡುವವನು.

    barrowman
    ನಾಮವಾಚಕ
    = barrow boy.

    Barsac
    ನಾಮವಾಚಕ
    ಬಾರ್ಸ್ಯಾಕ್‍; ಸ್ವಲ್ಪ ಮಟ್ಟಿಗೆ ಸಿಹಿಯಾಗಿರುವ, ಬಿಳಿಯ, ದಕ್ಷಿಣ ಹ್ರಾನ್ಸಿನ ಬಾರ್ದೋ ಪ್ರಾಂತದ ವೈನು, ಮದ್ಯ.

    Bart
    ಸಂಕ್ಷಿಪ್ತ
    Baronet.

    Bart's
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ, ಆಡುಮಾತು) ಲಂಡನ್ನಿನ ಸೇಂಟ್‍ ಬಾರ್ತಲೋಮೋ ಆಸ್ಪತ್ರೆ.

    bartender
    ನಾಮವಾಚಕ
    (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಪಾನಗೃಹ ಪರಿಚಾರಕ; ಪಾನಾವಳಿ ಮಾಣಿ.


    logo