Tribasha Adalitha Padakosha (Trilingual Administrative Glossary) English-Kannada-Hindi : Part-3 (Designation)
Director, Budget Finance & Coordination
ನಿರ್ದೇಶಕರು, ಆಯವ್ಯಯ ಆರ್ಥಿಕತೆ ಮತ್ತು ಸಮನ್ವಯತೆ
निदेशक, बजट-वित्त और समन्वय
ನಿರ್ದೇಶಕರು, ಸ್ಥಾಪನೆ ಮತ್ತು ಸಿಬ್ಬಂದಿ
Director, External Services
ನಿರ್ದೇಶಕರು, ವಿದೇಶ (ಪ್ರಸರಣೆ) ಸೇವೆ
निदेशक, विदेश (प्रसारण) सेवा
ನಿರ್ದೇಶಕರು, ಕುಟುಂಬ ಕಲ್ಯಾಣ
Director, Frequency Assignment
ನಿರ್ದೇಶಕರು, ಆವರ್ತನಾ ಕಾರ್ಯನಿಯೋಜನೆ
Director, Income Tax Inspection
ನಿರ್ದೇಶಕರು, ಆದಾಯಕರ ನಿರೀಕ್ಷಣೆ
Director, Income Tax Inspection (Investigation)
ನಿರ್ದೇಶಕರು, ಆದಾಯಕರ ನಿರೀಕ್ಷಣೆ (ತನಿಖೆ)
निदेशक, आयकर निरीक्षण (अन्वेषण)
ನಿರ್ದೇಶಕರು, ಕಾರ್ಮಿಕ ವಿಭಾಗ
Director, Listener Research (Audience Research)
ನಿರ್ದೇಶಕರು, ಶ್ರೋತೃ ಸಂಶೋಧನೆ (ಶ್ರೋತೃ ಸಂಶೋಧನೆ)
ನಿರ್ದೇಶಕರು, ಮಿಡತೆ ನಿಯಂತ್ರಣೆ