logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

സംഭാവന
contribution
ಉಡುಗೊರೆ
ಅವನು ಅವಳಿಗೆ ಏನೂ ಉಡುಗೊರೆ ಕೊಡಲಿಲ್ಲ.

സമ്മാനിക്ക്
present
ಉಡುಗೊರೆ
ನಾನು ಅವನಿಗೆ ಒಂದು ಪುಸ್ತಕ ಉಡುಗೊರೆ ಕೊಟ್ಟೆ

അരഞ്ഞാണം
waistlet
ಉಡುದಾರ
ಮಗುವಿಗೆ ಉಡುದಾರ ಕೊಂಡಳು.

ഉടയാട
dress
ಉಡುಪು
ನಾನು ಉಡುಪುಗಳನ್ನು ಧರಿಸಿದೆ.

വസ്ത്രം
cloth
ಉಡುಪು
ಅವಳು ಉಡುಪುಗಳನ್ನು ಧರಿಸಿದಳು.

കഴിപ്പിക്ക്
feed
ಉಣಿಸು
ಅಮ್ಮ ಮಗುವಿಗೆ ಉಣಿಸುತ್ತಾಳೆ.

ഊട്ട്
feed
ಉಣ್ಣಿಸು
ತಾಯಿ ಮಗುವಿಗೆ ಉಣ್ಣಿಸಿದಳು.

ഉണ്ണ്
eat
ಉಣ್ಣು
ಎಲ್ಲರೂ ಅನ್ನ ಉಣ್ಣುತ್ತಾರೆ.

തിന്ന്
have meals
ಉಣ್ಣು
ಅವರು ಅನ್ನ ಉಂಡರು.

കഴിക്ക്
eat
ಉಣ್ಣು
ಅವನು ಊಟ ಉಣ್ಣುತ್ತಿದ್ದಾನೆ.


logo