logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inalienability
ನಾಮವಾಚಕ
ಪರಭಾರೆ ಮಾಡಲಾಗದಿರುವುದು; ಬೇರೊಬ್ಬರಿಗೆ ವರ್ಗಾಯಿಸಲಾಗದಿರುವುದು; ಪರಾಧೀನ ಮಾಡಲಾಗದಿರುವುದು; ಹಸ್ತಾಂತರಗೊಳಿಸಲಾಗದಿರುವುದು.

inalienable
ಗುಣವಾಚಕ
ಪರಭಾರೆ ಮಾಡಲಾಗದ; ಬೇರೊಬ್ಬರಿಗೆ ವರ್ಗಾಯಿಸಲಾಗದ; ಪರಾಧೀನ ಮಾಡಲಾಗದ; ಹಸ್ತಾಂತರಗೊಳಿಸಲಾಗದ.

inalienably
ಕ್ರಿಯಾವಿಶೇಷಣ
ಪರಭಾರೆ ಮಾಡಲಾಗದಂತೆ; ಬೇರೊಬ್ಬರಿಗೆ ವರ್ಗಾಯಿಸಲಾಗದಂತೆ; ಪರಾಧೀನ ಮಾಡಲಾಗದಂತೆ; ಹಸ್ತಾಂತರಗೊಳಿಸಲಾಗದಂತೆ.

inalterability
ನಾಮವಾಚಕ
ಅಪರಿವರ್ತನೀಯತೆ; ಬದಲಾಯಿಸಲಾಗದಂತಿರುವುದು; ಮಾರ್ಪಡಿಸಲು ಅಸಾಧ್ಯವಾಗಿರುವುದು.

inalterable
ಗುಣವಾಚಕ
ಅಪರಿವರ್ತನೀಯ; ಬದಲಾಯಿಸಲಾಗದ; ಮಾರ್ಪಡಿಸಲಾಗದ.

inalterably
ಕ್ರಿಯಾವಿಶೇಷಣ
ಬದಲಾಯಿಸಲಾಗದಂತೆ; ಮಾರ್ಪಡಿಸಲಾಗದಂತೆ; ಅಪರಿವರ್ತನೀಯವಾಗಿ.

inamorata
ನಾಮವಾಚಕ
ನಲ್ಲೆ; ಇನಿಯಳು; ಕಾದಲೆ; ಪ್ರಿಯತಮೆ; ಪ್ರೇಯಸಿ.

inamorato
ನಾಮವಾಚಕ
ನಲ್ಲ; ಕಾದಲ; ಇನಿಯ; ಪ್ರಿಯತಮ; ಪ್ರೇಮಿ.

inane
ಗುಣವಾಚಕ
  • ಖಾಲಿ; ಬರಿದಾದ; ಶೂನ್ಯ: azure of inanest space ಅತ್ಯಂತ ಶೂನ್ಯವಾದ ಆಕಾಶದ ನೀಲಿವರ್ಣ; ಬಟ್ಟಬರಿದಾದ ಬಾನಿನ ನೀಲಿಮೆ.
  • (ವ್ಯಕ್ತಿಗಳು, ಅವರ ಕೆಲಸಗಳು, ಮೊದಲಾದವುಗಳ ವಿಷಯದಲ್ಲಿ) ದಡ್ಡ; ಪೊಳ್ಳು; ಅರ್ಥಶೂನ್ಯ; ಬುದ್ಧಿಯಿಲ್ಲದ: the book seems a very inane thing ಆ ಪುಸ್ತಕ ತೀರ ಪೊಳ್ಳು ಎನಿಸುತ್ತದೆ.

  • inane
    ನಾಮವಾಚಕ
    (ಪ್ರಾಚೀನ ಪ್ರಯೋಗ) ಶೂನ್ಯಾಕಾಶ; ಬಟ್ಟ ಬಯಲು: the inane ಶೂನ್ಯಾಕಾಶ; ಬಾನ್‍ ಬಯಲು.


    logo