logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉജ്ജ്വലമായ
bright
ಉಜ್ವಲವಾದ
ಉಜ್ವಲವಾದ ಕಾಂತಿಯಿಂದ ಶೋಭಿಸಿತು.

വിക്ഷേപിക്ക്
launch
ಉಡಾಯಿಸು
ತುಂಬಾಯಿಂದ ಒಂದು ರಾಕೆಟನ್ನು ಉಡಾಯಿಸಿದರು.

വിക്ഷേപം
launching
ಉಡಾವಣೆ
ಐ.ಎಸ್.ಆರ್.ಒ ರಾಕೇಟ್ ಉಡಾವಣೆ ಕೈಗೊಂಡಿತು.

ഉടുക്ക്
wear
ಉಡು
ಅವನು ಪಂಚೆ ಉಟ್ಟುಕೊಂಡನು .

ചുറ്റ്
wrapping saree
ಉಡು
ಸೀರೆ ಉಡುವುದು ಸರಿಯಾಗಿಲ್ಲ.

ചുരുങ്ങ്
compress
ಉಡುಗು
ಬಾಬುವಿನ ಅಂಗಿ ಉಡುಗಿ ಹೋಗಿದೆ.

കാഴ്ചദ്രവ്യം
gift
ಉಡುಗೊರೆ
ರಾಜನಿಗೆ ಉಡುಗೊರೆಯನ್ನು ಕೊಟ್ಟರು.

സമ്മാനം
present
ಉಡುಗೊರೆ
ಮಾವ ಹುಟ್ಟುಹಬ್ಬಕ್ಕೆ ನನಗೆ ಉಡುಗೊರೆಯನ್ನು ಕೊಟ್ಟರು.

ഉപഹാരം
gift
ಉಡುಗೊರೆ
ಜನರು ಸಚಿವರಿಗೆ ಉಡುಗೊರೆಯನ್ನು ನೀಡಿದರು.

കൈനീട്ടം
first gift (the first sale)
ಉಡುಗೊರೆ
ಮಾವ ವಿಶುವಿಗೆ ಉಡುಗೊರೆ ನೀಡಿದರು.


logo