logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

banking company
ಬ್ಯಾಂಕಿಂಗ್ ಕಂಪನಿ
बैंकिंग कंपनी

banking facilities
ಬ್ಯಾಂಕ್ ಸೌಲಭ್ಯಗಳು/ ಸೌಕರ್ಯಗಳು/ ಅನುಕೂಲಗಳು
बैंकिंग सुविधाएँ, बैंककारी सुविधाएँ

banking hours
ಬ್ಯಾಂಕಿನ ವಹಿವಾಟು ವೇಳೆ/ ಬ್ಯಾಂಕಿನ ವ್ಯವಹಾರದ ಸಮಯ
बैंक का कार्य-समय

banking operations
ಬ್ಯಾಂಕ್ ಕಾರ್ಯಚಟುವಟಿಕೆಗಳು
बैंक कार्य

banking service
ಬ್ಯಾಂಕ್ ಸೇವೆ
बैंक सेवा

banking transaction
ಬ್ಯಾಂಕ್ ಕಾರ್ಯವ್ಯವಹಾರ
बैंक कार्य-व्यवहार

banking transaction
ಬ್ಯಾಂಕ್ ಲೇವಾದೇವಿ
बैंक लेन-देन

bank rate
ಬ್ಯಾಂಕ್ ದರ
बैंक दर

bank reconciliation
ಬ್ಯಾಂಕ್ ಲೆಕ್ಕದ ಸಮನ್ವಯ
बैंक समाधान

bank reserve
ಬ್ಯಾಂಕ್ ರಿಸರ್ವ್, ಬ್ಯಾಂಕ್ ಮೀಸಲು ಹಣ
बैंक रिज़र्व, बैंक आरक्षिति


logo