logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inaccurately
ಕ್ರಿಯಾವಿಶೇಷಣ
ಕರಾರುವಾಕ್ಕಾಗಿಲ್ಲದೆ; ಅನಿಷ್ಕೃಷ್ಟವಾಗಿ.

inaction
ನಾಮವಾಚಕ
  • ನಿಷ್ಕ್ರಿಯತೆ; ಕೆಲಸ ಮಾಡದಿರುವುದು.
  • ಅಲಸಿಕೆ; ಸೋಮಾರಿತನ; ಮೈಗಳ್ಳತನ; ಜಡತೆ; ಆಲಸ್ಯ.

  • inactivate
    ಸಕರ್ಮಕ ಕ್ರಿಯಾಪದ
    ನಿಷ್ಕ್ರಿಯಗೊಳಿಸು; ನಿಶ್ಚೇಷ್ಟಗೊಳಿಸು; ಸ್ಥಗಿತಗೊಳಿಸು; ನಿಷ್ಕ್ರಿಯವಾಗುವಂತೆ ಯಾ ಕೆಲಸ ಮಾಡದಂತೆ ಮಾಡು.

    inactivation
    ನಾಮವಾಚಕ
    ಸ್ಥಗನ; ನಿಷ್ಕ್ರಿಯಕರಣ; ಕೆಲಸ ಮಾಡದಂತೆ ಮಾಡುವಿಕೆ.

    inactive
  • ಕೆಲಸ ಮಾಡದ; ನಿಷ್ಕ್ರಿಯ; ಕ್ರಿಯಾಶೂನ್ಯ.
  • ಸೋಮಾರಿಯಾದ; ಅಲಸಿಕೆಯಿಂದ ಕೂಡಿದ.

  • inactively
    ಕ್ರಿಯಾವಿಶೇಷಣ
  • ಕೆಲಸ ಮಾಡದೆ; ನಿಷ್ಕ್ರಿಯನಾಗಿ.
  • ಸೋಮಾರಿತನದಿಂದ; ಅಲಸಿಕೆಯಿಂದ ಕೂಡಿ.

  • inactivity
    ನಾಮವಾಚಕ
  • ನಿಷ್ಕ್ರಿಯತೆ; ಕ್ರಿಯಾಶೂನ್ಯತೆ; ಕೆಲಸಮಾಡದಿರುವಿಕೆ.
  • ಜಡತೆ; ಅಲಸಿತನ; ಸೋಮಾರಿತನ.

  • inadaptability
    ನಾಮವಾಚಕ
    ಹೊಂದಿಕೆ ಮಾಡಲಾಗದಿರುವುದು; ಹೊಂದಿಸಲಾಗದಿರುವುದು; ಅಯೋಜನೀಯತೆ.

    inadequacy
    ನಾಮವಾಚಕ
  • (ಉದ್ದೇಶಕ್ಕೆ, ಕಾರ್ಯಕ್ಕೆ) ಕೊರತೆ; ಅಭಾವ; ಅಪರ್ಯಾಪ್ತತೆ; ಸಾಕಷ್ಟಿಲ್ಲದಿರುವುದು; ಸಾಲದೆ ಹೋಗುವುದು; ಸಾಕಾಗದಿರುವುದು; ಕಡಮೆಯಾಗಿರುವಿಕೆ.
  • ಅಸಮರ್ಪಕತೆ.
  • (ವ್ಯಕ್ತಿಯ ವಿಷಯದಲ್ಲಿ) ಅಸಮರ್ಥತೆ.

  • inadequate
    ಗುಣವಾಚಕ
  • (ಉದ್ದೇಶಕ್ಕೆ, ಮಾಡುವ ಕೆಲಸಕ್ಕೆ) ಸಾಕಷ್ಟಿಲ್ಲದ; ಸಾಲದ; ಸಾಕಾಗದ; ಕೊರೆಯಾದ; ಕಡಮೆಯಾದ; ಅಪರ್ಯಾಪ್ತ.
  • ಅಸಮರ್ಪಕ; ತೃಪ್ತಿಕರವಲ್ಲದ.
  • (ವ್ಯಕ್ತಿಯ ವಿಷಯದಲ್ಲಿ) ಅಸಮರ್ಥ; ದಕ್ಷತೆ ಸಾಲದ.


  • logo