logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಉಗುರು ಸುತ್ತು
ಅವನಿಗೆ ಉಗುರು ಸುತ್ತು ಉಂಟಾಗಿತ್ತು.
uguru suttu
(nn,comp)

ಉಗುರು ಕತ್ತರಿ
ಉಗುರು ಕತ್ತರಿಯಿಂದ ಉಗುರು ಕತ್ತರಿಸಿದನು.
uguru kattari
(nn,comp)

ಉಗುರು ತಾಗಿದ ಗುರುತು
ಉಗುರು ತಾಗಿದ ಗುರುತನ್ನು ಕೂದಲಿಂದ ಮಾತ್ರ ಮುಚ್ಚಿಕೊಳ್ಳಬಹುದು.
uguru taagida gurutu
(nn,comp)

ಉಗುರು ಸುತ್ತು
ಅವನಿಗೆ ಉಗುರು ಸುತ್ತು ಆಗಿತ್ತು.
uguru suttu
(nn,comp)

ಉಗುರು ಸುತ್ತು
ಅವನಿಗೆ ಉಗುರುಸುತ್ತು ಆಗಿದೆ.
uguru suttu
(nn,comp)

ಉಗುಳು
ಬಾಯಲ್ಲಿ ಉಗುಳಿರಲಿಲ್ಲ.
uguLu
(nn)

ಉಗುಳು
ಇಲ್ಲಿ ಉಗುಳ ಬೇಡ
uguLu
(vi)

ಉಗ್ರವಾದ
ನಾನು ಉಗ್ರವಾದ ಅಟ್ಟಹಾಸವನ್ನು ಕೇಳಿಸಿಕೊಂಡೆ.
ugravaada
(adj)

ಉಗ್ರಾಣ
ಉಗ್ರಾಣದಲ್ಲಿ ಅಕ್ಕಿ ಇದೆ.
ugraaNa
(nn)

ಉಗ್ರಾಣ
ಉಗ್ರಾಣದಲ್ಲಿ ಸಾಕಷ್ಟು ದಾಸ್ತಾನುಗಳನ್ನು ಸಂಗ್ರಹಿಸಲಾಗಿದೆ.
ugraaNa
(nn,comp)


logo