logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

adagio
ಗುಣವಾಚಕ
Italian ವಿಲಂಬಗತಿಯ; ವಿಲಂಬಕಾಲದ; ವಿಲಂಬಿತ; ಮೆಲುನಡೆಯ.

adagio
ಕ್ರಿಯಾವಿಶೇಷಣ
(ಗಾಯನ, ನರ್ತನಗಳಲ್ಲಿ) ವಿಲಂಬಗತಿಯಲ್ಲಿ; ವಿಲಂಬಕಾಲದಲ್ಲಿ; ಮೆಲುನಡೆಯಲ್ಲಿ.

adagio
ನಾಮವಾಚಕ
ವಿಲಂಬ–ಗತಿ, ಕಾಲ.

adagio dancing
ನಾಮವಾಚಕ
ಮೆಲುನಡೆ ಕುಣಿತ; ವಿಲಂಬಗತಿಯ ನರ್ತನ.

Adam
ನಾಮವಾಚಕ ನುಡಿಗಟ್ಟು
(ಬೈಬ್‍ಲ್‍) ಆಡಮ್‍; ಆದಿಮಾನವ; ಪ್ರಥಮ ಮಾನವ; ಆದಿಯಲ್ಲಿ ಸೃಷ್ಟಿಯಾದ ಮನುಷ್ಯ; ಮನುಷ್ಯವರ್ಗದ ಆದಿಪುರುಷ.
  • I do not know him from Adam ನನಗೆ ಅವನ ಗುರುತೇ ಇಲ್ಲ; ಅವನು ಹೇಗಿದ್ದಾನೆಂಬುದೇ ನನಗೆ ತಿಳಿಯದು.
  • old Adam
    1. ಮನುಷ್ಯನಲ್ಲಿ ಸಹಜವಾಗಿರುವ ಪಾಪ–ಪ್ರವೃತ್ತಿ, ಬುದ್ಧಿ, ಸ್ವಭಾವ.
    2. ಪ್ರಾಕೃತ ಬುದ್ಧಿ; ಅನಾಗರಿಕ ಬುದ್ಧಿ: the old Adam in him ಅವನಲ್ಲಿಯ ಪಾಪಪ್ರವೃತ್ತಿ ಯಾ ಪ್ರಾಕೃತ ಬುದ್ಧಿ.
  • Adam’s ale or wine (ಕುಡಿಯುವ) ನೀರು.

  • Adam
    ಗುಣವಾಚಕ
    (ಹಿಂದೆ ಬಹುವಚನ) (ವಾಸ್ತುಶಿಲ್ಪ) ಆಡಮೀಯ; 18ನೆಯ ಶತಮಾನದ ರಾಬರ್ಟ್‍ ಮತ್ತು ಜೇಮ್ಸ್‍ ಆಡಂ ಎಂಬ ಸ್ಕಾಟ್‍ ಸಹೋದರರು ಸೃಷ್ಟಿಸಿದ ಅಲಂಕಾರ ಶೈಲಿಯ.

    Adam's apple
    ನಾಮವಾಚಕ
    (ಮುಖ್ಯವಾಗಿ ಗಂಡಸರಲ್ಲಿ ಎದ್ದು ಕಾಣುವ) ಗಂಟಲ ಮಣಿ; ಗೋಮಾಳೆ; ಗಂಟಲಿನ ಮುಂದುಗಡೆ ಕಾಣುವ ‘ಥೈರಾಯ್ಡ್‍ ಕಾರ್ಟಿಲಿಜ್‍’ ಎಂಬ ಮೃದ್ವಸ್ಥಿ.

    adamant
    ನಾಮವಾಚಕ ಪದಗುಚ್ಛ
    be adamant (ಅಭಿಪ್ರಾಯ, ನಿಷ್ಠೆ, ಮೊದಲಾದವುಗಳಲ್ಲಿ) ಕದಲದಿರು; ಅಚಲನಾಗಿರು; ದೃಢವಾಗಿರು; ವಿಚಲಿತನಾಗದಿರು.
  • ಯಾವುದೇ ಪರುಷ ಯಾ ಕಠಿನ ವಸ್ತು.
  • (ಪ್ರಾಚೀನ ಪ್ರಯೋಗ) ಸೂಜಿಗಲ್ಲು.
  • (ಪ್ರಾಚೀನ ಪ್ರಯೋಗ) ವಜ್ರ; ಹೀರ.

  • adamant
    ಗುಣವಾಚಕ
    = adamantine(4).

    adamantine
    ಗುಣವಾಚಕ
  • ವಜ್ರದಿಂದ ಮಾಡಿದ; ವಜ್ರದಂಥ.
  • ವಜ್ರಪ್ರಾಯ; ಕಠಿಣ.
  • ಅಭೇದ್ಯ; ದುರ್ಭೇದ್ಯ: adamantine gates ಅಭೇದ್ಯ ಮಹಾದ್ವಾರಗಳು.
  • ಕದಲದ; ಕಲ್ಲು ಮನಸ್ಸಿನ; ಜಗ್ಗದ; (ಪ್ರಾರ್ಥನೆ ಮೊದಲಾದವುಗಳಿಂದ) ಅಚಲಿತ.


  • logo