logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

elvish
ಗುಣವಾಚಕ
= elfish.

Elysee
ನಾಮವಾಚಕ
ಏಲೀಸೇ; ಹ್ರೆಂಚ್‍ ರಾಷ್ಟ್ರಾಧ್ಯಕ್ಷನ ಅಧಿತ ನಿವಾಸ.

Elysian
ಗುಣವಾಚಕ
ಅತ್ಯಂತ ಸುಖಕರ(ವಾದ); ದಿವ್ಯ; ಪರಮಾನಂದಕರ; ಸ್ವರ್ಗಸದೃಶ.

Elysian Fields
ನಾಮವಾಚಕ
= Elysium.

Elysium
ನಾಮವಾಚಕ
  • (ಗ್ರೀಕ್‍ ಪುರಾಣ) ಸ್ವರ್ಗಲೋಕ; ಪುಣ್ಯಲೋಕ; ಪುಣ್ಯಾತ್ಮರ ಸತ್ತಮೇಲಿನ ನಿವಾಸ.
  • ಆದರ್ಶಸುಖದ ಸ್ಥಳ, ಸ್ಥಿತಿ; ಸ್ವರ್ಗಸುಖ; ಪರಮಸುಖ.

  • elytron
    ನಾಮವಾಚಕ
    ರೆಕ್ಕೆಗವಚ; ಜೀರುಂಡೆಗಳ ರೆಕ್ಕೆಗಳ ಹೊರಗಿನ ಗಡಸು ಹೊದಿಕೆ.

    Elzevir
    ಗುಣವಾಚಕ
    (ಪುಸ್ತಕಗಳು, ಮುದ್ರಣಗಳಿಗೆ ಸಂಬಂಧಿಸಿದ, ಮುಖ್ಯವಾಗಿ ಪ್ರಾಚೀನ ಗ್ರೀಕ್‍ ಸಾಹಿತ್ಯಕೃತಿಗಳು, ಬೈಬಲ್‍ ಇವಕ್ಕೆ ಸಂಬಂಧಿಸಿದ) ಆಮ್‍ಸ್ಟರ್‍ಡ್ಯಾಂನಲ್ಲಿ 17ನೇ ಶತಮಾನದಲ್ಲಿ ಎಲ್ಸಿವರ್‍ ಮನೆತನದವರಿಂದ ಮುದ್ರಿತವಾದ.

    Elzevir
    ನಾಮವಾಚಕ
  • ಎಲ್ಸಿವರ್‍ ಅಚ್ಚು ಮೊಳೆ.
  • ಎಲ್ಸಿವರ್‍ ಮುದ್ರಣ, ಆತ್ತಿ; ಎಲ್ಸಿವರ್‍ ಮನೆತನದವರು ಮುದ್ರಿಸಿದ ಪುಸ್ತಕ.

  • em
    ನಾಮವಾಚಕ
  • M ಅಕ್ಷರ.
  • (ಮುದ್ರಣ) ಮುದ್ರಣಮಾನ; ಒಂದು ಸಾಲಿನಲ್ಲಿ ಅಚ್ಚಾದ ವಿಷಯದ ಉದ್ದವನ್ನು ಅಳೆಯುವ, m ಅಕ್ಷರ ಆಕ್ರಮಿಸುವ ಸ್ಥಳಕ್ಕೆ ಸಮನಾದ ಮಾನ.
  • ಹನ್ನೆರಡು ಪಾಯಿಂಟುಗಳ ಅಳತೆಯ ಮಾನ.

  • em-
    ಪೂರ್ವಪ್ರತ್ಯಯ
    = en-; b, p ಮತ್ತು m ಹಿಂದಿನ en-ನ ರೂಪ.


    logo