logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

balance sheet
ಸಮತೋಲಿತ ಆಯವ್ಯಯ ಪಟ್ಟಿ, ಅಧಿಕಾರ ಸ್ಥಿತಿ ವಿವರ ಪಟ್ಟಿ, ಆಸ್ತಿ ಹೊಣೆ ಪಟ್ಟಿ, ಜಮಾ-ಖರ್ಚು ಪಟ್ಟಿ
तुलन पत्र

balance to trade (trade balance)
ವ್ಯಾಪಾರ ಜಮಾ-ಖರ್ಚಿನ ಸಂತುಲನೆ
व्यापार संतुलन

balancing act
ಸಮತೋಲನ, ಸರಿದೂಗಿಸುವ ಕಾರ್ಯ
सतुलन कार्य

ballistic expert
ಕ್ಷಿಪಣಿ ತಜ್ಞ
प्राक्षेपिकी विशेषज्ञ

ballot
ಮತ/ ವೋಟು
मतपत्र

ballot
ಮತದಾನ
मतदान

ballot box
ಮತ ಪೆಟ್ಟಿಗೆ, ವೋಟಿನ ಪೆಟ್ಟಿಗೆ
मतपेटी

ballot paper
ಮತ ಪತ್ರ
मतपत्र

ban
ಪ್ರತಿಬಂಧಿಸು, ನಿಷೇಧಿಸು
प्रतिबंध, रोक, पाबंदी

band
ಪಟ್ಟಿ
पट्टी


logo