logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

elusively
ಕ್ರಿಯಾವಿಶೇಷಣ
  • ತಪ್ಪಿಸಿಕೊಳ್ಳುವ ರೀತಿಯಲ್ಲಿ; ಕೈಗೆ ಸಿಕ್ಕದ ರೀತಿಯಲ್ಲಿ.
  • ದುಜ್ಞೇಯವಾಗಿ; ಅರಿವಿಗೆ ನಿಲುಕದಂತೆ.

  • elusiveness
    ನಾಮವಾಚಕ
  • ಅಪಾಯ ಮೊದಲಾದವುಗಳಿಂದ ತಪ್ಪಿಸಿಕೊಳ್ಳುವಿಕೆ.
  • ದುಜ್ಞೇಯತೆ; ಅರಿವಿಗೆ ಸಿಕ್ಕದಿರುವಿಕೆ.

  • elusory
    ಗುಣವಾಚಕ
  • (ಅಪಾಯ, ವಾದ, ಶಾಸನ, ಮೊದಲಾದವುಗಳಿಂದ) ತಪ್ಪಿಸಿಕೊಳ್ಳುವ ಸ್ವಭಾವದ; ಹಿಡಿತಕ್ಕೆ ಸಿಕ್ಕದ.
  • (ರೂಪಕವಾಗಿ) ದುಜ್ಞೇಯವಾದ; ಅರಿವಿಗೆ, ಬುದ್ಧಿಗೆ ನಿಲುಕದಿರುವ; ಗ್ರಹಿಕೆಗೆ ಸಿಕ್ಕದಿರುವ.

  • elute
    ಸಕರ್ಮಕ ಕ್ರಿಯಾಪದ
    (ರಸಾಯನವಿಜ್ಞಾನ) ಪ್ರೋದ್ಧಾವಿಸು; ಅಧಿಚೂಷಿತ ಪದಾರ್ಥವನ್ನು ತೊಳೆದು ಪಡೆ.

    elution
    ನಾಮವಾಚಕ
    (ರಸಾಯನವಿಜ್ಞಾನ) ಪ್ರೋದ್ಧಾವನ; ಅಧಿಚೂಷಿತ ಪದಾರ್ಥವನ್ನು ತೊಳೆದು ಪಡೆಯುವುದು.

    elutriate
    ಸಕರ್ಮಕ ಕ್ರಿಯಾಪದ
    (ರಸಾಯನವಿಜ್ಞಾನ) ಪ್ರೋದ್ಧಾವಿಸಿ ತೆಗೆ, ಪ್ರತ್ಯೇಕಿಸು, ಬೇರ್ಪಡಿಸು; ಭಾರವಾದ ಕಣಗಳ ಮಿಶ್ರಣವನ್ನು ದ್ರವದಿಂದ ತೊಳೆದು ಯಾ ಅನಿಲವನ್ನು ಹರಿಸಿ ಪ್ರತ್ಯೇಕಿಸು.

    elutriation
    ನಾಮವಾಚಕ
    ಪ್ರೋದ್ಧಾವಿಸಿ ಪ್ರತ್ಯೇಕಿಸುವುದು; ಹಗುರವಾದ ಮತ್ತು ಭಾರವಾದ ಕಣಗಳ ಮಿಶ್ರಣವನ್ನು ತೊಳೆದು ಯಾ ಅನಿಲವನ್ನು ಹರಿಸಿ ಪ್ರತ್ಯೇಕಿಸುವುದು.

    elvan
    ನಾಮವಾಚಕ
    (ಭೂವಿಜ್ಞಾನ) ಎಲ್ವನ್‍:
  • ಗಡುಸಾದ ಅಗ್ನಿಶಿಲೆ.
  • ಅಂತಹ ಶಿಲೆಯ ಎಳೆ.

  • elver
    ನಾಮವಾಚಕ
    ಎಳೆಯ ಹಾವುಮೀನು; ಹಾವುಮೀನಿನ ಮರಿ.

    elves
    ನಾಮವಾಚಕ
    elfನ ಬಹುವಚನ.


    logo