logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

baronial
ಗುಣವಾಚಕ
  • ಬ್ಯಾರನ್ನರ ಯಾ ಬ್ಯಾರನ್ನರಿಗೆ – ಸಂಬಂಧಪಟ್ಟ, ಸೇರಿದ.
  • ಬ್ಯಾರನ್‍ ಯೋಗ್ಯವಾದ; ಬ್ಯಾರನ್ನರಿಗೆ ತಕ್ಕ: living in baronial splendour ಬ್ಯಾರನ್ನರ ವೈಭವದಿಂದ ಬಾಳುತ್ತಾ.
  • (ವಾಸ್ತುಶಿಲ್ಪ) ಬ್ಯಾರನ್‍; ಸ್ಕಾಟ್ಲಂಡಿನ ಭೂಮಾಲೀಕರು ಬಳಸುವ ಬುರುಜು ಶೈಲಿಯಲ್ಲಿ ಕಟ್ಟಿದ.

  • barony
    ನಾಮವಾಚಕ
  • ಬ್ಯಾರನ್‍ನ ಪ್ರಾಂತ.
  • ಬ್ಯಾರನ್‍ – ಪದವಿ, ಸ್ಥಾನ, ಅಧಿಕಾರ.
  • (ಐರ್ಲಂಡಿನ) ಪ್ರಾಂತ; ಕೌಂಟಿಯ – ಭಾಗ, ಪ್ರದೇಶ.
  • (ಸ್ಕಾಟ್ಲಂಡಿನಲ್ಲಿ) ದೊಡ್ಡ ಜಈನು; ವಿಸ್ತಾರವಾದ ಜಈನು ಪ್ರದೇಶ.

  • baroque
    ಗುಣವಾಚಕ
  • ಬರೋಕಿನ; ಯೂರೋಪಿನಲ್ಲಿ 17ನೆ ಯಾ 18ನೆ ಶತಮಾನದ ಕಲೆಗಳಲ್ಲಿ ಅತಿ ಅಲಂಕಾರ ಮೊದಲಾದವನ್ನೊಳಗೊಂಡ ವಿಶಿಷ್ಟ ಶೈಲಿಯ.
  • ವಿಲಕ್ಷಣ; ವಿಚಿತ್ರ; ವಿಕೃತ; ವಿಕಟ.

  • baroque
    ನಾಮವಾಚಕ
  • ಬರೋಕ್‍ ಶೈಲಿ.
  • ಬರೋಕ್‍ ಯುಗ; ಯೂರೋಪಿನ ಚರಿತ್ರೆಯಲ್ಲಿ 17 – 18ನೇ ಶತಮಾನಗಳು.
  • ವಿಪರೀತಾಲಂಕಾರ; ವಿಕಟಾಲಂಕಾರ.

  • baroscope
    ನಾಮವಾಚಕ
    ವಾಯುಭಾರ ದರ್ಶಕ; ವಾಯುವಿನ ಒತ್ತಡದ ವ್ಯತ್ಯಾಸವನ್ನು ತೋರಿಸುವ ಉಪಕರಣ.

    barotrauma
    ನಾಮವಾಚಕ
    (ರೋಗಶಾಸ್ತ್ರ) ವಾಯುಭಾರವೇದನೆ; ವಾಯುವಿನ ಒತ್ತಡದ ವ್ಯತ್ಯಾಸದಿಂದ ಶರೀರದ ಅಂಗಗಳಿಗೆ ಆಗುವ ವೇದನೆ, ತೊಂದರೆ, ಪೆಟ್ಟು, ಮುಖ್ಯವಾಗಿ ಕಿವಿಗಾಯ, ಕಿವಿನೋವು.

    barouche
    ನಾಮವಾಚಕ
    (ಚರಿತ್ರೆ) ಸಾರೋಟು; ಕುದುರೆಗಾಡಿ; ಮುಚ್ಚಬಹುದಾದ ಛಾವಣಿಯುಳ್ಳ, ನಾಲ್ಕು ಮಂದಿ ಸವಾರರೂ ಬಂಡಿಯವನೂ ಕುಳಿತುಕೊಳ್ಳಬಹುದಾದ, ನಾಲ್ಕು ಚಕ್ರದ ಒಂದು ಬಗೆಯ ಬಂಡಿ.

    barque
    ನಾಮವಾಚಕ
    = 3bark.

    barquentine
    ನಾಮವಾಚಕ
    ಮುಕ್ಕೂವೆ ಹಡಗು; ಮುಂಗೂವೆ ಪಟದ ದೋಣಿ.

    barrack
    ನಾಮವಾಚಕ
    (ಸಾಮಾನ್ಯವಾಗಿ ಬಹುವಚನದಲ್ಲಿ)
  • ಸಿಪಾಯಿ ಚಾಳು; ಸೈನಿಕರ ಸಾಲುಮನೆ.
  • ವಠಾರ; ಗುಂಪು ಗುಂಪಾಗಿ ವಾಸಿಸಲು ಇತರರಿಗಾಗಿ ಕಟ್ಟಿರುವ ಕಟ್ಟಡ.
  • ಬೋಳು ಮಹಲು; ಅತಿ ಸಾಮಾನ್ಯವಾದ, ಅಂದಚಂದವಿಲ್ಲದ ದೊಡ್ಡ ಕಟ್ಟಡ.


  • logo